Kichcha Suddep New Look Reveled In Raju Kannada Medium Cinema | Filmibeat Kannada
2017-08-04 17
ಕನ್ನಡ ಮೀಡಿಯಂ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಣಿಸಿಕೊಳ್ಳುತ್ತಿದ್ದಾರೆ..ಈ ಚಿತ್ರದಲ್ಲಿ ಸುದೀಪ್ ತುಂಬಾ ವಿಶಿಷ್ಟ ಸ್ಟೈಲ್‌ನಲ್ಲಿ ಕಾಣಿಸಿಕೊಳುತ್ತಿದ್ದು ಸಧ್ಯಕ್ಕೆ ಗಾಲ್ಫ್ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಫೋಟೋ ವೈರಲ್ ಆಗ್ತಿದೆ..